ADVERTISEMENT

ಹೃದಯ ಗೆದ್ದ ಸಿಂಧು: ಅಭಿನಂದನೆಗಳ ಸುರಿಮಳೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2016, 17:18 IST
Last Updated 18 ಆಗಸ್ಟ್ 2016, 17:18 IST
ಸೆಮಿಪೈನಲ್‌ ಪಂದ್ಯದಲ್ಲಿ ನೊಜೊಮಿ ಒಕುಹರ ವಿರುದ್ಧ ಜಯ ಗಳಿಸಿದ ಪಿ.ವಿ.ಸಿಂಧು ಆಟದ ವೈಖರಿ
ಸೆಮಿಪೈನಲ್‌ ಪಂದ್ಯದಲ್ಲಿ ನೊಜೊಮಿ ಒಕುಹರ ವಿರುದ್ಧ ಜಯ ಗಳಿಸಿದ ಪಿ.ವಿ.ಸಿಂಧು ಆಟದ ವೈಖರಿ   

ಬೆಂಗಳೂರು: ಒಲಿಂಪಿಕ್ಸ್‌ ಬ್ಯಾಡ್ಮಿಂಟನ್‌ ಸೆಮಿಫೈನಲ್‌ನಲ್ಲಿ ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ಫೈನಲ್‌ ಪ್ರವೇಶಿಸಿರುವ ಪಿ.ವಿ.ಸಿಂಧುಗೆ ರಾಷ್ಟ್ರಪತಿ, ಪ್ರಧಾನಿ ಅವರು ಅಭಿನಂದಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

‘ಅತ್ಯುತ್ತಮ ಪ್ರದರ್ಶನ ನೀಡಿದ ಸಿಂಧು ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದಾರೆ’ ಎಂದು ಟ್ವೀಟ್ ಮಾಡಿರುವ ನರೇಂದ್ರ ಮೋದಿ ಫೈನಲ್ ಪಂದ್ಯಕ್ಕೆ ಶುಭ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.