ADVERTISEMENT

ಚೆನ್ನೈ ಓಪನ್‌: ಲಿಂಡಾ ಚಾಂಪಿಯನ್‌

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2022, 2:49 IST
Last Updated 19 ಸೆಪ್ಟೆಂಬರ್ 2022, 2:49 IST
ಪ್ರಶಸ್ತಿಯೊಂದಿಗೆ ಲಿಂಡಾ –ಎಎಫ್‌ಪಿ ಚಿತ್ರ
ಪ್ರಶಸ್ತಿಯೊಂದಿಗೆ ಲಿಂಡಾ –ಎಎಫ್‌ಪಿ ಚಿತ್ರ   

ಚೆನ್ನೈ: ಜೆಕ್‌ ಗಣರಾಜ್ಯದ ಲಿಂಡಾ ಫ್ರುವಿರ್ತೊವಾ ಅವರು ಡಬ್ಲ್ಯುಟಿಎ ಚೆನ್ನೈ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಚಾಂಪಿಯನ್‌ ಆದರು.

ಭಾನುವಾರ ನಡೆದ ಫೈನಲ್‌ನಲ್ಲಿ ಲಿಂಡಾ 4–6, 6–3, 6–4 ರಲ್ಲಿ ಮೂರನೇ ಶ್ರೇಯಾಂಕದ ಆಟಗಾರ್ತಿ ಮಾಗ್ಡಾ ಲಿನೆಟ್‌ ಅವರನ್ನು ಮಣಿಸಿದರು. 17 ವರ್ಷದ ಲಿಂಡಾ ಅವರು ವಿಶ್ವ ರ‍್ಯಾಂಕಿಂಗ್‌ನಲ್ಲಿ 130ನೇ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT