ADVERTISEMENT

ಎಐಟಿಎ ಟೆನಿಸ್‌ ಟೂರ್ನಿ: ಕೌಶಿಕ್‌, ಅರ್ಜಾನ್‌ಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 28 ಜನವರಿ 2022, 12:13 IST
Last Updated 28 ಜನವರಿ 2022, 12:13 IST
ಪ್ರಶಸ್ತಿಯೊಂದಿಗೆ ಸಂಭ್ರಮಿಸಿದ ಅರ್ಜಾನ್‌ ಖೊರಾಕಿವಾಲ ಮತ್ತು ಕೌಶಿಕ್ ರಾಜೇಶ್‌
ಪ್ರಶಸ್ತಿಯೊಂದಿಗೆ ಸಂಭ್ರಮಿಸಿದ ಅರ್ಜಾನ್‌ ಖೊರಾಕಿವಾಲ ಮತ್ತು ಕೌಶಿಕ್ ರಾಜೇಶ್‌   

ಬೆಂಗಳೂರು: ಉತ್ತಮ ಆಟವಾಡಿದ ಕೌಶಿಕ್ ರಾಜೇಶ್ ಮತ್ತು ಅರ್ಜಾನ್‌ ಖೊರಾಕಿವಾಲ ಅವರು ಎಐಟಿಎ ಸಿಎಸ್‌7 14 ವರ್ಷದೊಳಗಿನವರ ಟೆನಿಸ್‌ ಟೂರ್ನಿಯಲ್ಲಿ ಕ್ರಮವಾಗಿ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು.

ಮುರುಗನ್‌ ಟೆನಿಸ್‌ ಅಕಾಡೆಮಿಯಲ್ಲಿ ನಡೆದ ಟೂರ್ನಿಯ ಬಾಲಕರ ವಿಭಾಗದಲ್ಲಿ ಕೌಶಿಕ್4-6, 6-4, 6-4ರಿಂದ ಶ್ರೀಕರ್ ಧೋನಿ ಸವಾಲು ಮೀರಿದರು.

ಬಾಲಕಿಯರ ವಿಭಾಗದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಅರ್ಜಾನ್‌6-3, 6-3ರಿಂದ ದಿಶಾ ಕುಮಾರ್‌ ಅವರನ್ನು ಸೋಲಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.