ಪ್ಯಾಂಟ್, ಟಾಪ್, ಬ್ಯಾಗ್, ಶೂ/ಸ್ಯಾಂಡಲ್, ಬ್ರೇಸ್‌ಲೆಟ್, ಕಿವಿಯ ಪುಟ್ಟ ಸ್ಟಡ್...ಎಲ್ಲವೂ ನಿಮ್ಮಿಷ್ಟದ ಬ್ರಾಂಡ್ ಏನೆಂದು
ಕೂಗಿ ಹೇಳಬೇಕೆ? ಬೇಡ ಚೆನ್ನಾಗಿರುವುದಿಲ್ಲ. ಕಂಡೂ ಕಾಣದಂತಿರಲಿ ಬ್ರಾಂಡ್‌ನ ಗುರುತು. ಅವು ನಕಲಿ ಅನುಕರಣೆಯ ವಸ್ತುಗಳಂತೂ ಆಗಿರಲೇಕೂಡದು! ನಮ್ಮ ಬಜೆಟ್ಟಿನಲ್ಲಿ ಉತ್ತಮ ಆಯ್ಕೆ ನಮಗಿದ್ದೇ ಇರುತ್ತದೆ. ಇರುವುದಕ್ಕಿಂತ ಹೆಚ್ಚೆಂದು ತೋರಿಸಿಕೊಳ್ಳುವ ಹಂಬಲ ಹುಂಬತನವಾದೀತು!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.