ADVERTISEMENT

ಮಾಡಿ ನೋಡಿ

ಎಚ್.ಸಿ.ಸೌಮ್ಯ ರೆಡ್ಡಿ
Published 22 ನವೆಂಬರ್ 2013, 19:30 IST
Last Updated 22 ನವೆಂಬರ್ 2013, 19:30 IST
ಮಾಡಿ ನೋಡಿ
ಮಾಡಿ ನೋಡಿ   

* ಕಿಟಕಿಯ ಗಾಜುಗಳನ್ನು ಸ್ವಚ್ಛ ಮಾಡಲು ಸ್ವಲ್ಪ ನಿಂಬೆರಸದಲ್ಲಿ ತೆಳು ಬಟ್ಟೆಯನ್ನು ಅದ್ದಿ ಒರೆಸಿ, ನಂತರ ಒಣಗಿದ ಬಟ್ಟೆಯಿಂದ ಒರೆಸಿ.
* ಟಾಲ್ಕಮ್‌ ಪೌಡರ್‌ ಹಾಕಿದ ಬಾಕ್‌್ಸನಲ್ಲಿ ಸೂಜಿಗಳನ್ನು ಇಟ್ಟರೆ ಅವು ತುಕ್ಕು ಹಿಡಿಯುವುದಿಲ್ಲ.
* ಹಳೆ ಫೋಟೊಗಳು ಆಲ್ಬಮ್‌ಗೆ ಅಂಟಿಕೊಂಡಿದ್ದರೆ ಸ್ಪಂಜನ್ನು ಪೆಟ್ರೋಲ್‌ನಲ್ಲಿ ಅದ್ದಿ ಫೋಟೊಗಳನ್ನು ಒರೆಸಿ. ಆಗ ಅವು ಮತ್ತೆ ಹೊಸದರಂತೆ ಕಾಣುತ್ತವೆ.
– ಎಚ್‌.ಸಿ.ಸೌಮ್ಯ ರೆಡ್ಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.