ADVERTISEMENT

ನೋಡಿ: ಮಿಸಳ್ ಹಾಪ್ಚಾ– ಬೆಂಗೇರಿಯ ಸೌಹಾರ್ದದ ಬೆಳಕು

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2022, 4:17 IST
Last Updated 31 ಮಾರ್ಚ್ 2022, 4:17 IST

ರಾಷ್ಟ್ರಧ್ವಜ ತಯಾರಿಸುವ ಬೆಂಗೇರಿ ಗ್ರಾಮ, ಬಹುತ್ವ ಭಾರತದ ಪ್ರತಿಕೃತಿ ಇದ್ದಂತಿದೆ. ಎಲ್ಲ ಸಮುದಾಯದವರೂ ಒಟ್ಟಾಗಿ, 21 ವರ್ಷಗಳ ನಂತರ ಜಾತ್ರೆ ಹಮ್ಮಿಕೊಂಡಿದ್ದಾರೆ. ಮುಸ್ಲಿಂ ಬಾಂಧವರೂ ಮನೆಗಳಿಗೆ ಸುಣ್ಣಬಣ್ಣ ಮಾಡಿ, ಮಸೀದಿಗೂ ದೀಪಾಲಂಕಾರ ಮಾಡಿ, ಅನ್ನ ಸಂತರ್ಪಣೆಗೆ ಕೊಡುಗೈ ದಾನ ನೀಡಿದ್ದಾರೆ. ಈ ಗ್ರಾಮದಲ್ಲಿ ಸೌಹಾರ್ದ ಎಂಬುದು ಬರಿಯ ಪದವಲ್ಲ, ಬದುಕಿನ ಹದ. ಅದ್ಹೇಗೆ ಈ ವಾರದ ಮಿಸಳ್‌ ಹಾಪ್ಚಾದಲ್ಲಿ..

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT