ADVERTISEMENT

ಅಣಬೆಯ ಅಡುಗೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2016, 19:30 IST
Last Updated 31 ಅಕ್ಟೋಬರ್ 2016, 19:30 IST
ಅಣಬೆಯ ಅಡುಗೆ
ಅಣಬೆಯ ಅಡುಗೆ   

ಅಣಬೆಯನ್ನು ಅಡುಗೆಗೆ ಬಳಸುವ ಮುನ್ನ ತೇವವಿರುವ ಮೆತ್ತನೆ ಪೇಪರ್‌ನಿಂದ ಒರೆಸಬೇಕು. ನಂತರ ತಣ್ಣಗಿನ ನೀರಿನಲ್ಲಿ ನಿಧಾನವಾಗಿ ತೊಳೆದು ಮತ್ತೆ ಒರೆಸಬೇಕು. ಯಾವುದೇ ಕಾರಣಕ್ಕೂ ಅಣಬೆಯನ್ನು ನೀರಿನಲ್ಲಿ ನೆನೆ ಹಾಕುವಂತಿಲ್ಲ. ಏಕೆಂದರೆ ಅವುಗಳು ನೀರನ್ನು ಬಹುಬೇಗನೆ ಹೀರಿಕೊಳ್ಳುತ್ತವೆ. ಹೀಗಾದರೆ ಅಡುಗೆಗೆ ಬೇರೆ ಪದಾರ್ಥಗಳೊಂದಿಗೆ ಬೆರೆಯಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.