ADVERTISEMENT

ಅಲಕ್ಷಿತ ಕಲ್ಪವೃಕ್ಷ ಹಲಸು ಭವಿಷ್ಯದ ಬೆಳೆ

ಪುಸ್ತಕ ಪರಿಚಯ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2016, 19:30 IST
Last Updated 28 ನವೆಂಬರ್ 2016, 19:30 IST
ಅಲಕ್ಷಿತ ಕಲ್ಪವೃಕ್ಷ ಹಲಸು ಭವಿಷ್ಯದ ಬೆಳೆ
ಅಲಕ್ಷಿತ ಕಲ್ಪವೃಕ್ಷ ಹಲಸು ಭವಿಷ್ಯದ ಬೆಳೆ   

ಲೇಖಕರು: ಶ್ರೀ ಪಡ್ರೆ  
ಪುಟಗಳು: 86 
ಬೆಲೆ: ₹150
ಪ್ರಕಾಶಕರು: ಕೃಷಿ ಮಾಧ್ಯಮ ಕೇಂದ್ರ, 327, ಮೊದಲನೇ ಮಹಡಿ, ರಾಯಚೂರು ಪ್ಲಾಟ್ಸ್‌, ನಾರಾಯಣಪುರ, ಧಾರವಾಡ–580008 ಮತ್ತು ಫಾರ್ಮರ್‌ ಫಸ್ಟ್‌ ಟ್ರಸ್ಟ್‌, ಅಂಚೆ ಪೆಟ್ಟಿಗೆ ಸಂಖ್ಯೆ 29, ಭಟ್‌ ಬಿಲ್ಡಿಂಗ್‌, ಏಳ್ಮುಡಿ, ಪುತ್ತೂರು–574201 ದೂರವಾಣಿ–9448354177

ಹಲಸು ಹಣ್ಣಿನ ಮೌಲ್ಯವರ್ಧನೆಗೆಂದು ಒಂದು ದಶಕದಿಂದ ವ್ಯಾಪಕ ಅಧ್ಯಯನ ನಡೆಸಿರುವ ಶ್ರೀಪಡ್ರೆಯವರು ಈ ಹಣ್ಣಿನ ಕುರಿತಾದ ಅನುಭವದ ಸಾರವನ್ನು ಪುಸ್ತಕದಲ್ಲಿ ವಿವರಿಸಿದ್ದಾರೆ.

ಹಲಸು ಬೆಳೆಯುವವರಿಗೆ ಪ್ರೋತ್ಸಾಹ, ಅನುಶೋಧಕರಿಗೆ ಉತ್ತೇಜನ, ಉದ್ಯಮಿಗಳಿಗೆ ಬೆಂಬಲ, ವಿಜ್ಞಾನಿ–ತಜ್ಞರಿಗೆ ಕ್ಷೇತ್ರಮಟ್ಟದ ವಿವರ, ಸಂಘ–ಸಂಸ್ಥೆಗಳಿಗೆ ಮಾರ್ಗದರ್ಶನ ನೀಡಬಲ್ಲ ಪುಸ್ತಕ ಇದಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.