ADVERTISEMENT

ಎಂಟಿಆರ್‌ಗೆ ಹೊಸ ಲಾಂಛನ

​ಪ್ರಜಾವಾಣಿ ವಾರ್ತೆ
Published 3 ಮೇ 2016, 19:30 IST
Last Updated 3 ಮೇ 2016, 19:30 IST
ಬೆಂಗಳೂರಿನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಎಂಟಿಆರ್‌ ಸಿಇಒ ಸಂಜಯ್‌ ಶರ್ಮಾ ಮತ್ತು ಓರ್ಕ್ಲಾ ಫುಡ್ಸ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಆ್ಯಟ್ಲೆ ವಿಡಾರ್‌ ಅವರು ಹೊಸ ಬ್ರ್ಯಾಂಡ್‌ ಮತ್ತು ಪ್ಯಾಕೆಜಿಂಗ್‌ ಪರಿಚಯಿಸಿದರು
ಬೆಂಗಳೂರಿನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಎಂಟಿಆರ್‌ ಸಿಇಒ ಸಂಜಯ್‌ ಶರ್ಮಾ ಮತ್ತು ಓರ್ಕ್ಲಾ ಫುಡ್ಸ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಆ್ಯಟ್ಲೆ ವಿಡಾರ್‌ ಅವರು ಹೊಸ ಬ್ರ್ಯಾಂಡ್‌ ಮತ್ತು ಪ್ಯಾಕೆಜಿಂಗ್‌ ಪರಿಚಯಿಸಿದರು   

ಬೆಂಗಳೂರು: ಯುವ ಸಮೂಹವನ್ನು ಗುರಿಯಾಗಿಟ್ಟುಕೊಂಡು ಎಂಟಿಆರ್‌ ಫುಡ್ಸ್‌ ಸಂಸ್ಥೆಯ ಬ್ರ್ಯಾಂಡ್‌ ಲಾಂಛನ ಮತ್ತು ಪ್ಯಾಕೆಜಿಂಗ್‌ನಲ್ಲಿ ಹೊಸತನ ಅಳವಡಿಸಿಕೊಂಡಿದೆ.

‘ಈ  ಬದಲಾವಣೆ ತಕ್ಷಣದಿಂದಲೇ ಜಾರಿಗೆ ಬಂದಿದೆ’ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಂಜಯ್‌ ಶರ್ಮಾ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹೂಡಿಕೆ: ‘ಮುಂದಿನ 4ವರ್ಷಗಳಲ್ಲಿ ಸಂಸ್ಥೆಯ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಮುಖ್ಯವಾಗಿ ಡಿಜಿಟಲ್‌ ಮಾರುಕಟ್ಟೆ
ಯತ್ತ ಹೆಚ್ಚಿನ ಗಮನ ನೀಡಲಾಗು

ವುದು. ತಯಾರಿಕಾ ಮೂಲಸೌಕರ್ಯ ಅಭಿವೃದ್ಧಿಗೆ ₹200 ಕೋಟಿ ಬಂಡವಾಳ ತೊಡಗಿಸಲು ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.