ADVERTISEMENT

ಕೆನರಾ ಬ್ಯಾಂಕ್‌ ಡಿಐಎಸ್‌ವಿಯು ಒಪ್ಪಂದ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2015, 19:35 IST
Last Updated 1 ಸೆಪ್ಟೆಂಬರ್ 2015, 19:35 IST

ಬೆಂಗಳೂರು: ದೇಶದಲ್ಲಿ ಭಾರತ್ ಬೆಂಜ್‌ನ ಕಂಪೆನಿಯ ವಾಣಿಜ್ಯ ಬಳಕೆಯ ವಾಹನಗಳನ್ನು ಖರೀದಿಸುವ ಗ್ರಾಹಕರಿಗೆ ಹಣಕಾಸು ನೆರವು ನೀಡಲು ಡೈಮ್ಲರ್‌ ಇಂಡಿಯಾ ಕಮರ್ಶಿಯಲ್‌ ವೆಹಿಕಲ್ಸ್‌ ಪ್ರವೈಟ್‌ ಲಿ., ಕಂಪೆನಿಯು  ಕೆನರಾ ಬ್ಯಾಂಕ್‌ ಜೊತೆ ಒಪ್ಪಂದ ಮಾಡಿಕೊಂಡಿದೆ.

ಕೆನರಾ ಬ್ಯಾಂಕ್‌ ಜತೆಗಿನ ಒಪ್ಪಂದದಿಂದ ಕರ್ನಾಟಕ ಮತ್ತು ಕೇರಳದಲ್ಲಿ ಭಾರತ್‌ಬೆಂಜ್‌ ವಾಹನಗಳ ಮಾರಾಟಕ್ಕೆ ನೆರವಾಗಲಿದೆ ಎಂದು ಡಿಐಸಿವಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ಎರಿಕ್‌ ನೆಸ್ಸೆಲ್‌ಹಾಫ್‌ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.