ADVERTISEMENT

ಅರ್ಜಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2016, 19:43 IST
Last Updated 28 ಏಪ್ರಿಲ್ 2016, 19:43 IST

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾ ಲಯ ಪಿಎಚ್.ಡಿ ಪದವಿ ಕೋರ್ಸಿನ ಪ್ರವೇಶಕ್ಕೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಹೆಚ್ಚಿನ ಮಾಹಿತಿಗಾಗಿ phd. bangaloreuniversity.ac.in or buphd.inhawk.com ವೆಬ್‌ಸೈಟ್‌ ಸಂಪರ್ಕಿಸಬಹುದು.

ಭರ್ತಿ ಮಾಡಿದ ಅರ್ಜಿಗಳನ್ನು ಮೇ ತಿಂಗಳ ಮೂರನೇ ತಾರೀಖಿನೊಳಗೆ ರೊಳಗೆ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

ವಿಳಾಸ: ಕುಲಸಚಿವರು (ಮೌಲ್ಯ ಮಾಪನ), ಪರೀಕ್ಷಾ ಭವನ, ಬೆಂಗ ಳೂರು ವಿಶ್ವವಿದ್ಯಾಲಯ, ಜ್ಞಾನಭಾರತಿ.

ಉಚಿತ ಚಿಕಿತ್ಸಾ ಶಿಬಿರ: ನಗರದ ಭಾರತೀಯ ಆಯುರ್ವೇದಿಕ್ ಔಷಧ ಮತ್ತು ಸಂಶೋಧನೆ ಸಂಸ್ಥೆಯು  ಏಪ್ರಿಲ್ 30 ರಿಂದ ಮೇ 7 ರವರೆಗೆ ಉಚಿತವಾಗಿ ಆಯುರ್ವೇದ ಚಿಕಿತ್ಸಾ ಶಿಬಿರ ಏರ್ಪಡಿಸಿದೆ.

ಸಂಪರ್ಕಕ್ಕೆ: 87100 03038.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.