ADVERTISEMENT

‘ಪಿಚ್‌ ಟು ದಿ ಗವರ್ನಮೆಂಟ್‌’ ಹ್ಯಾಕಥಾನ್‌ ಇಂದು

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2016, 20:10 IST
Last Updated 26 ಸೆಪ್ಟೆಂಬರ್ 2016, 20:10 IST

ಬೆಂಗಳೂರು: ‘ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಇದೇ 27ರಂದು ‘ಪಿಚ್‌ ಟು ದಿ ಗವರ್ನಮೆಂಟ್‌’ ಹ್ಯಾಕಥಾನ್‌ ಹಮ್ಮಿಕೊಳ್ಳಲಾಗಿದೆ’ ಎಂದು ಪ್ರವಾಸೋದ್ಯಮ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದರು.

‘ಸ್ಟಾರ್ಟ್‌ಅಪ್‌ ಘಟಕ, ಐಟಿ–ಬಿಟಿ ಇಲಾಖೆ ಸೇರಿದಂತೆ ವಿವಿಧ ಕಂಪೆನಿಗಳ ಆಶ್ರಯದಲ್ಲಿ ಸ್ಟಾರ್ಟ್ಅಪ್‌ ಕಂಪೆನಿಗಳ ಉತ್ಪನ್ನಗಳನ್ನು ಜನರಿಗೆ ತಲುಪಿಸಲು ಉದ್ದೇಶಿಸಲಾಗಿದೆ’  ಎಂದು ಅವರು ಸೋಮವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.