ADVERTISEMENT

ಹೂವು ಚೆಲುವೆಲ್ಲಾ ನಂದೆಂದಿತು...

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2014, 19:48 IST
Last Updated 23 ನವೆಂಬರ್ 2014, 19:48 IST

ತಿಳಿಗುಲಾಬಿ ಬಣ್ಣವನ್ನೇ ಹೊದ್ದಂತೆ ಬೀಗುತ್ತಿರುವುದು ಅಮೆರಿಕ ಮೂಲದ ‘ಪಿಂಕ್ ತಬೂಬಿಯಾ’ ಮರ. ಈ ಮರದ ಹೂವುಗಳು ನಗರದ ಕಬ್ಬನ್‌ ಪಾರ್ಕ್‌ನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿವೆ. ತಬೂಬಿಯಾವನ್ನು ‘ಟ್ರಂಪೆಟ್‌ ಟ್ರೀಸ್‌’ ಎಂದೂ ಕರೆಯುತ್ತಾರೆ             –ಪ್ರಜಾವಾಣಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.