ADVERTISEMENT

85 ಪೊಲೀಸರಿಗೆ ಮುಖ್ಯಮಂತ್ರಿ ಪದಕ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2015, 20:01 IST
Last Updated 31 ಮಾರ್ಚ್ 2015, 20:01 IST

ಬೆಂಗಳೂರು: ವೃತ್ತಿ ಜೀವನದಲ್ಲಿ ಗಣನೀಯ ಸಾಧನೆ ತೋರಿದ 85 ಪೊಲೀಸ್‌ ಅಧಿಕಾರಿಗಳಿಗೆ 2014ನೇ ಸಾಲಿನ ಮುಖ್ಯಮಂತ್ರಿ ಪದಕ ಲಭಿಸಿದೆ.

ಬಸವರಾಜ್‌ ಕೋರಿ (ಎಎಸ್‌ಐ–ಸಂಚಾರ ನಿಯಂತ್ರಣ ಕೇಂದ್ರ, ನಿಸ್ತಂತು), ಬಿ.ಕೆ.ಗೋವಿಂದಯ್ಯ (ಸಿಎಆರ್‌–ಕೇಂದ್ರ), ಕೆ.ರವೀಂದ್ರನಾಥ್‌ (ಕೆಎಸ್‌ಆರ್‌ಪಿ), ಪಿ.ಜನಾರ್ದನ (ಹೆಡ್‌ ಕಾನ್‌ಸ್ಟೆಬಲ್‌ ಜ್ಞಾನಭಾರತಿ ಠಾಣೆ), ಎ.ಜಿ.ನಾರಾಯಣಸ್ವಾಮಿ (ಸಿಎಆರ್ –ದಕ್ಷಿಣ), ವಿಜಯೇಂದ್ರರಾವ್‌ (ಹೆಡ್‌ ಕಾನ್‌ಸ್ಟೆಬಲ್‌–ಸಿಐಡಿ), ಪ್ರೇಮನಾಥ್‌ರಾವ್‌ ಜಾದವ್‌ (ಅರಣ್ಯದಳ –ಸಿಐಡಿ), ಎಚ್‌.ಎಂ.ಪಾಪಣ್ಣ (ಹೆಡ್‌ ಕಾನ್‌ಸ್ಟೆಬಲ್‌ –ಗುಪ್ತಚರ ದಳ), ಎನ್‌.ರೇಣುಕೇಶ್ (ಹೆಡ್‌ಕಾನ್‌ಸ್ಟೆಬಲ್‌ –ಬೆರಳಚ್ಚು ವಿಭಾಗ), ಬಿ.ಸಿ.ವಿಠಲ (ಕೆಎಸ್‌ಆರ್‌ಪಿ), ಯಲ್ಲಪ್ಪ ಜಿ.ಕುರಿ (ಕಾನ್‌ಸ್ಟೆಬಲ್‌–ಸುಬ್ರಹ್ಮಣ್ಯನಗರ ಠಾಣೆ), ಸೈಯದ್‌ ಮೋಯಿನ್‌ ಉಲ್ಲಾ (ಕಾನ್‌ಸ್ಟೆಬಲ್–ಪುಲಿಕೇಶಿನಗರ), ಎಚ್‌.ಕೆ.ಕುಮಾರಸ್ವಾಮಿ (ಗಣಕಯಂತ್ರ  ವಿಭಾಗ –ಪೊಲೀಸ್ ಪ್ರಧಾನ ಕಚೇರಿ), ಶೇಷಗಿರಿ ಎಂ.ಪಾಟೀಲ್‌ (ಕಾನ್‌ಸ್ಟೆಬಲ್‌–ಆಂತರಿಕ ಭದ್ರತಾ ವಿಭಾಗ), ಎ.ತಿರುಮಲೇಶ್‌ (ಕಾನ್‌ಸ್ಟೆಬಲ್‌–ಡಿಸಿಆರ್‌ಬಿ), ರವೀಂದ್ರ ಗಡಾದಿ (ಎಐಜಿಪಿ–ಪೊಲೀಸ್ ಪ್ರಧಾನ ಕಚೇರಿ), ಸಿ.ಆರ್.ರವಿಶಂಕರ್ (ಇನ್‌ಸ್ಪೆಕ್ಟರ್‌–ಹುಳಿಮಾವು), ಎಂ.ಎನ್‌.ನಾಗರಾಜ್‌ (ಇನ್‌ಸ್ಪೆಕ್ಟರ್‌ –ಮಲ್ಲೇಶ್ವರ ಠಾಣೆ), ಬಿ.ರಾಮಮೂರ್ತಿ

(ಪಿಎಸ್‌ಐ–ಬಾಣಸವಾಡಿ ಠಾಣೆ), ಡಿ.ಎಂ.ಮಂಜುಳಾ (ಕಾನ್‌ಸ್ಟೆಬಲ್–ಹಲಸೂರು ಗೇಟ್ ಠಾಣೆ),  ಎಚ್‌.ಡಿ.ಆನಂದಕುಮಾರ್‌ (ಎಸಿಪಿ–ವಿಧಾನಸೌಧ ಭದ್ರತಾ ವಿಭಾಗ), ಸಿ.ಎಂ.ಕಾಂತರಾಜಪ್ಪ (ಡಿಸಿಪಿ–ಸಿಎಆರ್ ದಕ್ಷಿಣ), ಸಾ.ರಾ.ಫಾತಿಮಾ (ಎಐಜಿಪಿ–ಅಪರಾಧ), ಜಯಪ್ರಕಾಶ್‌ (ಡೆಪ್ಯೂಟಿ ಕಮಾಂಡೆಂಟ್‌ ಜನರಲ್‌–ಗೃಹರಕ್ಷಕ ದಳ), ಸಿ.ರಂಗಸ್ವಾಮಿ (ಕಮಾಂಡೆಂಟ್‌–ಕೆಎಸ್‌ಆರ್‌ಪಿ), ಸೈಯದ್ ನಿಜಾಮುದ್ದೀನ್‌ (ಎಸಿಪಿ–ಕೇದ್ರ ಸಂಚಾರ ಉಪವಿಭಾಗ), ಎನ್‌.ವೆಂಕಟೇಶ್ (ಡಿವೈಎಸ್‌ಪಿ–ಸಿಐಡಿ), ಎನ್‌.ಸಿ.ಶಂಕರಯ್ಯ (ಡಿವೈಎಸ್‌ಪಿ–ಸಿಸಿಬಿ), ಎ.ರಾಜೀವ್‌ (ಇನ್‌ಸ್ಪೆಕ್ಟರ್‌–ಯಲಹಂಕ ಠಾಣೆ), ಡಿ.ಎಂ.ಪ್ರಶಾಂತ್‌ ಬಾಬು (ಇನ್‌ಸ್ಪೆಕ್ಟರ್‌ –ಕೋರಮಂಗಲ ಠಾಣೆ), ಅಂಜುಮಾಲ ಟಿ.ನಾಯಕ್ (ಇನ್‌ಸ್ಪೆಕ್ಟರ್‌ –ಹಲಸೂರುಗೇಟ್‌ ಠಾಣೆ), ಎಸ್.ನಾಗರಾಜು (ಇನ್‌ಸ್ಪೆಕ್ಟರ್‌–ಆರ್‌ಎಂಸಿ ಯಾರ್ಡ್ ಠಾಣೆ), ಬಿ.ಎನ್.ನರಸಿಂಹಮೂರ್ತಿ (ಇನ್‌ಸ್ಪೆಕ್ಟರ್‌ –ಪೊಲೀಸ್ ಪ್ರಧಾನ ಕಚೇರಿ), ಎಚ್‌.ಸಿ.ನಾಗರಾಜ್‌ (ಕೆಎಸ್‌ಆರ್‌ಪಿ), ಅಂಜನಪ್ಪ (ಪಿಎಸ್ಐ–ಜಗಜೀವನರಾಮ್‌ನಗರ ಠಾಣೆ), ಎಂ.ಎಲ್‌.ಗೋಪಾಲಕೃಷ್ಣ (ಪಿಎಸ್‌ಐ–ನಿಸ್ತಂತು ಕೇಂದ್ರ ಕಾರ್ಯಾಗಾರ), ಕೆ.ವಿ.ಸತೀಶ್ ಕುಮಾರ್ (ಪಿಎಸ್ಐ–ನಿಸ್ತಂತು).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.