ADVERTISEMENT

ಹಾರುತಿವುದು ಕನ್ನಡದ ಬಾವುಟ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2017, 7:26 IST
Last Updated 21 ಸೆಪ್ಟೆಂಬರ್ 2017, 7:26 IST
ಮಲೆನಾಡಿನಲ್ಲಿ ಮಳೆಗಾಲದಲ್ಲಿ ಹೆಚ್ಚಾಗಿ ಬೆಳೆಯುವ ಈ ಹೂವು ನೋಡಲು ಕನ್ನಡ ಬಾವುಟದಂತೆಯೇ ಇದೆ. ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಇಂದ್ರನ ಹೂವು, ಜೋಕುಮಾರನ ಹೂವು, ಕೋಳಿಕತ್ತಿನ ಹೂವು ಎಂದು ವಿಭಿನ್ನ ಹೆಸರಿನಿಂದ ಕರೆಯುತ್ತಾರೆ. ಹೆಚ್ಚುವರಿ ಎಸ್‌.ಪಿ ಮುತ್ತುರಾಜ್.ಎಂ ಅವರು ಆಗುಂಬೆ ಬಳಿ ಈ ಹೂವಿನ ಚೆಲುವು ಸೆರೆಹಿಡಿದಿದ್ದಾರೆ.

ಮಲೆನಾಡಿನಲ್ಲಿ ಮಳೆಗಾಲದಲ್ಲಿ ಹೆಚ್ಚಾಗಿ ಬೆಲೆಯುವ ಈ ಹೂವು ನೋಡಲು ಕನ್ನಡ ಬಾವುಟದಂತೆಯೇ ಇದೆ. ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಇಂದ್ರನ ಹೂವು, ಜೋಕುಮಾರನ ಹೂವು, ಕೋಳಿಕತ್ತಿನ ಹೂವು ಎಂದು ವಿಭಿನ್ನ ಹೆಸರಿನಿಂದ ಕರೆಯುತ್ತಾರೆ.

ಹೆಚ್ಚುವರಿ ಎಸ್‌ಪಿ ಎಂ. ಮುತ್ತುರಾಜ್ ಆಗುಂಬೆ ಬಳಿ ಈ ಹೂವಿನ ಚೆಲುವು ಸೆರೆಹಿಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT