ADVERTISEMENT

ಆಸ್ಕರ್‌ ಸಮಾರಂಭ: ಟೆಕೀಲಾ ಹೀರಿದ ಪ್ರಿಯಾಂಕಾ ಚೋಪ್ರಾ

ಸಂದರ್ಶನದ ವಿಡಿಯೋ ವೈರಲ್‌

ಏಜೆನ್ಸೀಸ್
Published 28 ಫೆಬ್ರುವರಿ 2017, 12:53 IST
Last Updated 28 ಫೆಬ್ರುವರಿ 2017, 12:53 IST
ಆಸ್ಕರ್‌ ಸಮಾರಂಭ: ಟೆಕೀಲಾ ಹೀರಿದ ಪ್ರಿಯಾಂಕಾ ಚೋಪ್ರಾ
ಆಸ್ಕರ್‌ ಸಮಾರಂಭ: ಟೆಕೀಲಾ ಹೀರಿದ ಪ್ರಿಯಾಂಕಾ ಚೋಪ್ರಾ   

ಲಾಸ್‌ ಎಂಜಲೀಸ್‌: ಆಸ್ಕರ್‌ ಸಮಾರಂಭದ ಕೆಂಪು ಹಾಸಿನ ಮೇಲೆ ನಡೆದು ಗಮನ ಸೆಳೆದಿದ್ದ ಪ್ರಿಯಾಂಕಾ ಚೋಪ್ರಾ, ತೆರೆಯ ಹಿಂಬದಿಯಲ್ಲಿ ನಡೆಸಿದ ಸಂದರ್ಶನದ ತುಣುಕು ಸಾಮಾಜಿ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ.

ಪ್ರಶಸ್ತಿ ಪ್ರದಾನ ಸಮಾರಂಭ, ಕೆಂಪು ಹಾಸಿನ ಮೇಲೆ ಭಿನ್ನ ಧಿರಿಸಿನ ಸೆಲೆಬ್ರಿಟಿಗಳ ನಡಿಗೆ ಜತೆಗೆ ವೇದಿಕೆ ಹಿನ್ನೆಲೆಯಲ್ಲಿ ನಡೆಯುವ ಸಂದರ್ಶನನವೂ ಗಮನ ಸೆಳೆಯುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.