ADVERTISEMENT

ತಂದೆ ಜೊತೆ ಕೆಲಸ ಖುಷಿ ಕೊಟ್ಟಿದೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2014, 19:30 IST
Last Updated 12 ಸೆಪ್ಟೆಂಬರ್ 2014, 19:30 IST

ತಂದೆ ಬೋನಿ ಕಪೂರ್ ಹಾಗೂ ಚಿಕ್ಕಪ್ಪ ಸಂಜಯ್ ಕಪೂರ್ ಅವರೊಂದಿಗೆ ‘ತೇವರ್’ ಚಿತ್ರದಲ್ಲಿ ಕೆಲಸ ಮಾಡುವಾಗಿನ ಕ್ಷಣಗಳನ್ನು ತಾವು ಸಾಕಷ್ಟು ಎಂಜಾಯ್ ಮಾಡಿರುವುದಾಗಿ ನಟ ಅರ್ಜುನ್ ಕಪೂರ್ ಹೇಳಿಕೊಂಡಿದ್ದಾರೆ.

ಒಬ್ಬ ಸಾಮಾನ್ಯ ಹುಡುಗ ಹಾಗೂ ಅವನ ಸಿಂಪಲ್ ಲವ್ ಸ್ಟೋರಿ ಇರುವ ‘ತೇವರ್’ ಚಿತ್ರದ ಬಗ್ಗೆ ಬಹಳ ಖುಷಿ ಇದೆ. ಸೆಟ್‌ನಲ್ಲಿ ಅಪ್ಪ ಹಾಗೂ ಅಂಕಲ್ ಬಹಳಷ್ಟನ್ನು ಕಲಿಸಿ ಕೊಟ್ಟರು. ಯಾವುದೇ ರೀತಿಯಿಂದಲೂ ಅವರು ನನ್ನ ಮೇಲೆ ಒತ್ತಡ ಹಾಕಲಿಲ್ಲ ಎಂದು ಅರ್ಜುನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.