ADVERTISEMENT

ಬಲಿಬುನಲ್ಲಿ ಹಾಟ್ ಪ್ರಿಯಾಂಕ

ಏಜೆನ್ಸೀಸ್
Published 25 ಜೂನ್ 2017, 11:49 IST
Last Updated 25 ಜೂನ್ 2017, 11:49 IST
ಬಲಿಬುನಲ್ಲಿ ಹಾಟ್ ಪ್ರಿಯಾಂಕ
ಬಲಿಬುನಲ್ಲಿ ಹಾಟ್ ಪ್ರಿಯಾಂಕ   

ಪ್ರಿಯಾಂಕಾ ಚೋಪ್ರಾ ಈಗ ಹಾಲಿವುಡ್‌ನಲ್ಲೂ ಹಾಟ್‌ ಫೇವರಿಟ್. ಅವರೀಗ ಭಾರತ ಮತ್ತು ಯುರೋಪ್‌ ನಡುವೆ ಪದೇಪದೇ ಟ್ರಿಪ್‌ ಹೊಡೆಯುತ್ತಿದ್ದಾರಂತೆ. ಇತ್ತೀಚೆಗೆ ತಾನೇ ‘ಎ ಕಿಡ್ ಲೈಕ್ ಜೇಕ್’ ಸಿನಿಮಾಕ್ಕೆ ಆಯ್ಕೆಯಾಗಿರುವ ಪ್ರಿಯಾಂಕಾ, ಚಿತ್ರೀಕರಣ ಶುರುವಾಗುವುದಕ್ಕೂ ಮುನ್ನ ಸಿಕ್ಕ ಕೊಂಚ ವಿರಾಮದ ಸಮಯದಲ್ಲಿ ಸ್ನೇಹಿತರೊಂದಿಗೆ ಜಾಲಿಯಾಗಿ ಕಳೆದಿದ್ದಾರೆ.

ಮಲಿಬುನಲ್ಲಿ ಸ್ನೇಹಿತರೊಂದಿಗೆ ಸಂತಸದಿಂದ ಕಾಲ ಕಳೆಯುತ್ತಿರುವ ಚಿತ್ರಗಳನ್ನು ಪ್ರಿಯಾಂಕಾ, ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲೂ ಬೆಸ್ಟ್ ಫ್ರೆಂಡ್ ಯಾಸ್ಮಿನ್‌ ಅಲ್ ಮಸೂರಿ ಜತೆಗಿರುವ ಪೋಸ್ಟ್ ಮಾಡಿರುವ ಚಿತ್ರವಂತೂ ವೈರಲ್ ಆಗಿದೆ.

ಪ್ರಿಯಾಂಕಾ ಮತ್ತು ಯಾಸ್ಮಿನ್ ಇಬ್ಬರೂ ತಮ್ಮ ಸುಂದರ ಸೆಕ್ಸಿ ಕಾಲುಗಳನ್ನು ಕಾಣುವಂತೆ ತೆಗೆದಿರುವ ಈ ಚಿತ್ರ ಪ್ರಿಯಾಂಕ ಅಭಿಮಾನಿಗಳಿಗೆ ಸಖತ್ ಖುಷಿ ತಂದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.