ADVERTISEMENT

ತೆಲುಗು ಹಾಸ್ಯನಟ ಗುಂಡು ಹನುಮಂತ ರಾವ್ ನಿಧನ

ಏಜೆನ್ಸೀಸ್
Published 19 ಫೆಬ್ರುವರಿ 2018, 10:36 IST
Last Updated 19 ಫೆಬ್ರುವರಿ 2018, 10:36 IST
ಗುಂಡು ಹನುಮಂತ ರಾವ್(ಸಂಗ್ರಹ ಚಿತ್ರ).
ಗುಂಡು ಹನುಮಂತ ರಾವ್(ಸಂಗ್ರಹ ಚಿತ್ರ).   

ಹೈದರಾಬಾದ್‌: ತೆಲುಗು ಚಿತ್ರರಂಗದ ಖ್ಯಾತ ಹಾಸ್ಯನಟ ಗುಂಡು ಹನುಮಂತರಾವ್ (61) ಸೋಮವಾರ ನಿಧನರಾಗಿದ್ದಾರೆ.

ಹಲವು ದಿನಗಳಿಂದ ಹೃದಯ, ಕಿಡ್ನಿ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ ಅವರು ಎಸ್‌.ಆರ್‌. ನಗರದ ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT