ADVERTISEMENT

ಆಕರ್ಷಕ ಕೈಗಡಿಯಾರ

ಚೆಲ್ಲಾಪಿಲ್ಲಿ

​ಪ್ರಜಾವಾಣಿ ವಾರ್ತೆ
Published 20 ಜನವರಿ 2017, 19:30 IST
Last Updated 20 ಜನವರಿ 2017, 19:30 IST
ಆಕರ್ಷಕ ಕೈಗಡಿಯಾರ
ಆಕರ್ಷಕ ಕೈಗಡಿಯಾರ   

ಪ್ರೇಮಿಗಳ ದಿನಾಚರಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಟೈಟಾನ್‌ ವಿಶಿಷ್ಟ ವಿನ್ಯಾಸದ ವಾಚ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಚಿನ್ನದ ಬಣ್ಣವನ್ನು ಹೊಂದಿರುವ ಈ ವಾಚ್‌ಗಳು ಪ್ರಕೃತಿ, ಹೂವುಗಳಿಂದ ಸ್ಫೂರ್ತಿ ಪಡೆದಿವೆ. ಸ್ವರೋಸ್ಕಿ ಕ್ರಿಸ್ಟಲ್‌ನ್ನು ಕೂಡ ಇದರಲ್ಲಿ ಬಳಸಲಾಗಿದೆ.  ಬೆಲೆ ₹6995 ಇದ್ದು, ಟೈಟಾನ್‌ ಮಳಿಗೆಗಳಲ್ಲಿ ಲಭ್ಯ. www.titan.co.in/shop-online/category/watches

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.