ADVERTISEMENT

ಬಂದ ನೋಡಿ ‘ರಾಜಕುಮಾರ’

ಪಿಕ್ಚರ್‌ ಪ್ಯಾಲೆಸ್

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 19:30 IST
Last Updated 24 ಮಾರ್ಚ್ 2017, 19:30 IST
ಚಿತ್ರಗಳು: ಮಂಜುನಾಥ್ ಎಂ.ಎಸ್.
ಚಿತ್ರಗಳು: ಮಂಜುನಾಥ್ ಎಂ.ಎಸ್.   

ಪುನೀತ್‌ ರಾಜ್‌ಕುಮಾರ್‌ ಅವರ ‘ರಾಜಕುಮಾರ’ ಚಿತ್ರವನ್ನು ಅಭಿಮಾನಿಗಳು ಸ್ವಾಗತಿಸಿದ ಪರಿ ಯಾವ ಜಾತ್ರೆಗೂ ಕಡಿಮೆ ಇಲ್ಲ.

‘ನರ್ತಕಿ’ ಚಿತ್ರಮಂದಿರದ ಮುಂದೆ ಸೇರಿದ್ದ ಅಭಿಮಾನಿಗಳು ಪಟಾಕಿ ಸಿಡಿಸಿ, ಹಾಡಿ ಕುಣಿದು ಕುಪ್ಪಳಿಸಿದ್ದಲ್ಲದೇ, ಚಿತ್ರಮಂದಿರದ ಒಳಗೆ ತಮ್ಮ ಅಭಿಮಾನದ ನಾಯಕನಿಗೆ ಹೂವು, ಬಣ್ಣದ ಚಮಕಿ ಎರಚಿ ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT