ADVERTISEMENT

ಬ್ಯಾಕ್‌ ಟು ಸ್ಕೂಲ್‌ ಸಂಗ್ರಹ

ಚೆಲ್ಲಾಪಿಲ್ಲಿ

​ಪ್ರಜಾವಾಣಿ ವಾರ್ತೆ
Published 12 ಮೇ 2015, 19:30 IST
Last Updated 12 ಮೇ 2015, 19:30 IST
ಬ್ಯಾಕ್‌ ಟು ಸ್ಕೂಲ್‌ ಸಂಗ್ರಹ
ಬ್ಯಾಕ್‌ ಟು ಸ್ಕೂಲ್‌ ಸಂಗ್ರಹ   

ಡಿಸ್ನಿ  ಇಂಡಿಯಾವು ಮಾರ್ವೆಲ್‌ ಹಾಗೂ ಡಿಸ್ನಿ ಪಾತ್ರಗಳಿಂದ ಪ್ರಭಾವಿತವಾದ ‘ಬ್ಯಾಕ್‌ ಟು ಸ್ಕೂಲ್‌‌’ ಸಂಗ್ರಹವನ್ನು ಬಿಡುಗಡೆ ಮಾಡಿದೆ. ಮಿಕೇಯ್‌ ಅಂಡ್‌ ಫ್ರೆಂಡ್ಸ್‌, ಡಿಸ್ನಿ ಪ್ರಿನ್ಸೆಸ್‌, ಸೋಫಿಯಾ ದಿ ಫಸ್ಟ್‌, ಡಿಸ್ನಿ ಪಿಕ್ಸರ್‌ ಕಾರ್ಸ್‌, ದಿ ಎವೆಂಜರ್ಸ್‌, ಸ್ಪೈಡರ್‌ಮ್ಯಾನ್‌ ಹೀಗೆ ಬಹು ಆಯ್ಕೆಯ ಸಂಗ್ರಹ ಇದಾಗಿದೆ.

ಸ್ಕೂಲ್‌ ಬ್ಯಾಗ್‌, ಟಿಫಿನ್‌ ಬಾಕ್ಸ್‌, ಬಾಟಲ್ಸ್‌ ಮುಂತಾದ ಮಕ್ಕಳ ಬಗೆಬಗೆಯ ಅವಶ್ಯಕತೆಗಳನ್ನು ಪೂರೈಸುವ ನಿಟ್ಟಿನಲ್ಲಿ ವಿನ್ಯಾಸಗೊಳಿಸಲಾದ ಇವುಗಳ ಆರಂಭಿಕ ಬೆಲೆ ₹99.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.