ADVERTISEMENT

ವಜ್ರದ ಕಿವಿಯೋಲೆ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2017, 19:30 IST
Last Updated 17 ಫೆಬ್ರುವರಿ 2017, 19:30 IST
ವಜ್ರದ ಕಿವಿಯೋಲೆ ಪ್ರದರ್ಶನ
ವಜ್ರದ ಕಿವಿಯೋಲೆ ಪ್ರದರ್ಶನ   

ಕೀರ್ತಿಲಾಲ್ಸ್‌ ಜ್ಯುವೆಲರ್ಸ್‌ ವಿನೂತನ ಶೈಲಿಯ ವಜ್ರದ ಕಿವಿಯೋಲೆ ಪ್ರದರ್ಶನ ಆಯೋಜಿಸಿದೆ. 2000ಕ್ಕೂ ಹೆಚ್ಚು ವಿನ್ಯಾಸಗಳು ಈ ಸಂಗ್ರಹದಲ್ಲಿವೆ. ಮದುವೆ, ಕಾಕ್‌ಟೇಲ್ ಪಾರ್ಟಿ ಸೇರಿದಂತೆ ವಿಶೇಷ ಸಂದರ್ಭಗಳಿಗೆ ಧರಿಸಲು ಸಾಧ್ಯವಿರುವ ಓಲೆಗಳು ಪ್ರದರ್ಶನದಲ್ಲಿ ಲಭ್ಯ. ಜಯನಗರ ಮತ್ತು ರಿಚ್ಮಂಡ್‌ ಸರ್ಕಲ್‌ನಲ್ಲಿರುವ ಕೀರ್ತಿಲಾಲ್‌ ಮಳಿಗೆಗಳಲ್ಲಿ ಲಭ್ಯ.

*
ನಾಯಿಗಳಿಗೆ ‘ಹೆಲ್ತಿಟ್ರೀಟ್ಸ್‌’
ನಾಯಿಗಳಿಗಾಗಿ ಹಿಮಾಲಯ ‘ಹೆಲ್ತಿಟ್ರೀಟ್ಸ್‌’ ತಿನಿಸನ್ನು ಪರಿಚಯಿಸಿದೆ. ಜೀರ್ಣ ಮತ್ತು ರೋಗನಿರೋಧಕ ಶಕ್ತಿಯನ್ನು ಇದು ಹೊಂದಿದೆ. ಇದರಲ್ಲಿ ಅಗಸೆ ಬೀಜಗಳಿದ್ದು, ನಾಯಿಗಳ ಚರ್ಮದ ಆರೋಗ್ಯ ಮತ್ತು ದೈಹಿಕ ಸದೃಢತೆಗೆ ಸಹಕಾರಿಯಾಗಿದೆ. ಇದರಲ್ಲಿ ನುಗ್ಗೆಕಾಯಿಯ ಅಂಶವಿದ್ದು, ಒತ್ತಡವನ್ನು ನಿವಾರಿಸಲು ಇದು ನೆರವಾಗುತ್ತದೆ ಎನ್ನುತ್ತದೆ ಕಂಪೆನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT