ವಿದ್ಯಾರ್ಥಿಗಳಿಗಾಗಿ...
ಬಾಟಾ ‘ಬ್ಯಾಕ್ ಟು ಸ್ಕೂಲ್’ ಹೆಸರಿನಲ್ಲಿ ಮಕ್ಕಳ ಶೂಗಳನ್ನು ಬಿಡುಗಡೆ ಮಾಡಿದೆ.
ಕಪ್ಪು ಮತ್ತು ಬಿಳಿ ಬಣ್ಣದ ಶೂಗಳನ್ನು ಬಿಡುಗಡೆ ಮಾಡಿದ್ದು, ಸಮವಸ್ತ್ರದ ಶೂಗಳಿಗೆ ಹೊಸ ವಿನ್ಯಾಸದ ಸ್ಪರ್ಶ ನೀಡಲಾಗಿದೆ ಎಂದು ಬಾಟಾ ಹೇಳಿದೆ.
**
ಹೊಸ ಬಗೆ ಪೆನ್
ವಿಲಿಯಂ ಪೆನ್ ಕಂಪೆನಿಯು ವಿಶೇಷ ಲ್ಯಾಮಿ ಸಫಾರಿ ಪೆಟ್ರೋಲ್ ಫೌಂಟೇನ್ ಪೆನ್ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಈ ಪೆನ್ ಸಂಗ್ರಹಯೋಗ್ಯ ಹಾಗೂ ಬರವಣಿಗೆ ಇಷ್ಟಪಡುವವರಿಗೆ ನೆಚ್ಚಿನ ಆಯ್ಕೆ ಎಂದು ಕಂಪೆನಿ ಹೇಳಿಕೊಂಡಿದೆ. ಜರ್ಮನ್ ವಿನ್ಯಾಸದಿಂದ ಪೆನ್ ರೂಪುಗೊಂಡಿದೆ. 2017ರ ವಿಶೇಷ ಲ್ಯಾಮಿ ಸಫರಿ ಫೌಂಟೇನ್ ಪೆನ್ ನೀಲಿ ಬಣ್ಣ ಹೊಂದಿದೆ. ಇದು ವಿಲಿಯಂ ಪೆನ್ ಸ್ಟೋರ್ಗಳಲ್ಲಿ ಲಭ್ಯ. ಬೆಲೆ ₹2,400.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.