ADVERTISEMENT

ವಿದ್ಯಾರ್ಥಿ ವಾಸ್ತುಶಿಲ್ಪ

ಪಿಕ್ಚರ್‌ ಪ್ಯಾಲೆಸ್‌

​ಪ್ರಜಾವಾಣಿ ವಾರ್ತೆ
Published 6 ಮೇ 2015, 19:30 IST
Last Updated 6 ಮೇ 2015, 19:30 IST
ವಿದ್ಯಾರ್ಥಿ ವಾಸ್ತುಶಿಲ್ಪ
ವಿದ್ಯಾರ್ಥಿ ವಾಸ್ತುಶಿಲ್ಪ   

ಎಂ.ಎಸ್‌. ರಾಮಯ್ಯ ತಾಂತ್ರಿಕ ಮಹಾವಿದ್ಯಾಲಯದ ವಾಸ್ತುಶಿಲ್ಪ ವಿಭಾಗದಲ್ಲಿ ಇತ್ತೀಚೆಗೆ ವಿಶಿಷ್ಠ ಕಲಾಕೃತಿಗಳ ಲೋಕವೇ ತೆರೆದುಕೊಂಡಿತ್ತು. ಕಣ್ಣಿನಾಕಾರದ ಬೋಟಿನಲ್ಲಿ ಕೂತ ಲಲನೆಯರೂ ಅದರ ಭಾಗದಂತ ಭಾಸವಾದರೆ, ಆಟೊದಲ್ಲಿ ಲೈಟಿನ ಸರ ಹಿಡಿದ ಹುಡುಗಿಯರ ಮುಖದಲ್ಲೂ ನಗುವಿವಿನ ದೀಪ ಬೆಳಗುತ್ತಿತ್ತು. ‘ಇನ್‌ಸ್ಪಿರಿಟ್‌ 2015’ ಎಂಬ ಈ ಕಾರ್ಯಕ್ರಮದಲ್ಲಿ ಸತೀಶ ಬಡಿಗೇರ್‌ ಸೆರೆಹಿಡಿದ ಈ ಚಿತ್ರಗಳು ಕಲಾಕೃತಿಗಳಲ್ಲ, ಬದಲಿಗೆ ವಾಸ್ತುಶಿಲ್ಪ ವಿದ್ಯಾರ್ಥಿಗಳ ಸೃಜನಶೀಲತೆಯ ಮೂಸೆಯಲ್ಲಿ ಅರಳಿದ ವಿವಿಧ ಮಾದರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.