ADVERTISEMENT

ಸಂಕ್ರಾಂತಿ ರಂಗೋಲಿ ವೈವಿಧ್ಯ

​ಪ್ರಜಾವಾಣಿ ವಾರ್ತೆ
Published 18 ಜನವರಿ 2017, 19:30 IST
Last Updated 18 ಜನವರಿ 2017, 19:30 IST
ಸಂಕ್ರಾಂತಿಗೆ ಕನ್ನಡ ಕಂಪು...
ಸಂಕ್ರಾಂತಿಗೆ ಕನ್ನಡ ಕಂಪು...   

ಸಂಕ್ರಾಂತಿಗೆ ಕನ್ನಡ ಕಂಪು...
ನೆಲಮಂಗಲದ ಟಿ.ಬೇಗೂರು ನಿವಾಸಿ ಶೋಭಾ ಅವರು ಬಿಡಿಸಿರುವ ಚಿತ್ತಾರ.

*
ಹಂಸರೇಖೆ...
ಗಾಯತ್ರಿನಗರದ ರೂಪಾ ಶಿವಮಲ್ಲಪ್ಪ ಅವರು ಬಿಡಿಸಿರುವ ಚಿತ್ತಾರ.

*
ಬಣ್ಣದ ಚಿತ್ತಾರ
ಹೆಬ್ಬಾಳ ಕೆಂಪಾಪುರದ ನಾರಾಯಣ ಇ–ಟೆಕ್ನೊ ಶಾಲೆಯಲ್ಲಿ ಐದನೇ ತರಗತಿ ಓದುತ್ತಿರುವ ಮಾನ್ಯ, ಸಂಕ್ರಾಂತಿ ದಿನ ಬಿಡಿಸಿದ ಆಕರ್ಷಕ ರಂಗೋಲಿ.

ADVERTISEMENT

*
ಹಬ್ಬದ ಬಣ್ಣ...
ಕೆಂಗೇರಿ ನಿವಾಸಿ ಮಧುಮಿತ ಅಂಜಲಿ ರಂಗೋಲಿ ಹಾಕಿರುವುದು.

*
ರೆಕ್ಕೆ ಬಿಚ್ಚಿದ ಚಿಟ್ಟೆ...
ಇಂದಿರಾನಗರದ ನಿವಾಸಿ ಶೋಭಾ ಬಿಡಿಸಿರುವ ರಂಗೋಲಿ.

*
ಕಬ್ಬಿನ ಚಿತ್ತಾರ...
ಜಗಜೀವನರಾಮನಗರದ ನಿವಾಸಿ ಪುಷ್ಪಲತಾ ಅವರು ಬಿಡಿಸಿರುವ ಚಿತ್ರ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.