ADVERTISEMENT

52ನೇ ಹುಟ್ಟುಹಬ್ಬಕ್ಕೆ ಲವ್ವಿಡವ್ವಿ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2017, 19:30 IST
Last Updated 16 ನವೆಂಬರ್ 2017, 19:30 IST
ಮಿಲಿಂದ್‌ ಸೋಮನ್‌, ಅಂಕಿತಾ ಕೋನ್ವಾರ್‌
ಮಿಲಿಂದ್‌ ಸೋಮನ್‌, ಅಂಕಿತಾ ಕೋನ್ವಾರ್‌   

ನಟ, ಫಿಟ್‌ನೆಸ್‌ ಐಕಾನ್‌ ಎಂದೇ ಹೆಸರು ಮಾಡಿರುವ ಮಿಲಿಂದ್‌ ಸೋಮನ್‌ ತಮ್ಮ 52ನೇ ಹುಟ್ಟುಹಬ್ಬವನ್ನು ಗೆಳತಿ ಅಂಕಿತಾ ಕೋನ್ವಾರ್‌ ಜೊತೆ ನಾರ್ವೆಯಲ್ಲಿ ಆಚರಿಸಿಕೊಂಡಿದ್ದಾರೆ.

ಹುಟ್ಟಹಬ್ಬದ ದಿನ ಗೆಳತಿಯೊಂದಿಗೆ ಸುತ್ತಾಡಿದ, ಕಳೆದ ಸುಂದರ ಕ್ಷಣಗಳನ್ನು ಮಿಲಿಂದ್‌ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಜನರಿಂದ ಟ್ರೋಲ್‌ ಸುರಿಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT