ADVERTISEMENT

60 ದಿನದಲ್ಲಿ 60 ಕೆಜಿ ಚಿನ್ನದ ಕೊಡುಗೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2017, 19:30 IST
Last Updated 21 ಜೂನ್ 2017, 19:30 IST
60 ದಿನದಲ್ಲಿ 60 ಕೆಜಿ ಚಿನ್ನದ ಕೊಡುಗೆ
60 ದಿನದಲ್ಲಿ 60 ಕೆಜಿ ಚಿನ್ನದ ಕೊಡುಗೆ   

ದೇಶ ವಿದೇಶಗಳಲ್ಲಿ ಮಳಿಗೆಗಳನ್ನು ಹೊಂದಿರುವ ಆಭರಣ ಬ್ರ್ಯಾಂಡ್‌ ಜೋಯಾಲುಕ್ಕಾಸ್‌ ‘60 ದಿನಗಳಲ್ಲಿ 60 ಕೆಜಿ ಚಿನ್ನ’ ಎಂಬ ವಿನೂತನ ಕೊಡುಗೆಯನ್ನು ಪ್ರಕಟಿಸಿದೆ.

‘ಜೋಯಾಲುಕ್ಕಾಸ್‌ನ ಯಾವುದೇ ಮಳಿಗೆಯಲ್ಲಿ ₹ 10ಸಾವಿರ ಮೌಲ್ಯದ ಚಿನ್ನಾಭರಣ ಖರೀದಿಸುವ ಗ್ರಾಹಕರಿಗೆ ಒಂದು ರ್‍ಯಾಫೆಲ್‌ ಕೂಪನ್‌, ಅದೇ ಮೌಲ್ಯದ ವಜ್ರಾಭರಣ ಖರೀದಿಸಿದರೆ ಎರಡು ರ್‍ಯಾಫೆಲ್‌ ಕೂಪನ್‌ ನೀಡಲಾಗುವುದು.

ಈ ಕೂಪನ್‌ಗಳನ್ನು ಪ್ರತಿ ವಾರ ಡ್ರಾ ಮಾಡಿ ಅದೃಷ್ಟಶಾಲಿ ಗ್ರಾಹಕರಿಗೆ ಚಿನ್ನದ ಕೊಡುಗೆ ನೀಡಲಾಗುವುದು. ಈ ಕೊಡುಗೆ ಆಗಸ್ಟ್‌ ಆರರವರೆಗೂ ಜಾರಿಯಲ್ಲಿರುತ್ತದೆ. ಅಲ್ಲದೆ, ಹಳೆಯ ಚಿನ್ನಾಭರಣಗಳ ವಿನಿಮಯಕ್ಕೆ ಯಾವುದೇ ಶುಲ್ಕವನ್ನು ವಜಾ ಮಾಡದಿರುವ ಕೊಡುಗೆಯೂ ಜಾರಿಯಲ್ಲಿದೆ’ ಎಂದು, ಸಿಎಂಡಿ ಜಾಯ್‌ ಆಲುಕ್ಕಾಸ್‌ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.