ಶಿಮ್ಲಾ: ಪ್ರತಿಕೂಲ ವಾತಾವರಣದಿಂದ ಹಿಮಾಚಲ ಪ್ರದೇಶದಲ್ಲಿ ಸೇಬು ಇಳುವರಿ ಇಳಿಮುಖವಾಗಿದೆ. ಕಳೆದ ವರ್ಷ ಮಾರುಕಟ್ಟೆಗೆ 2.90 ಕೋಟಿ ಡಬ್ಬಿ ಸೇಬು ರವಾನಿಸಿದ್ದ ಹಿಮಾಚಲ ಪ್ರದೇಶ ಈ ಬಾರಿ 2 ಕೋಟಿ ಡಬ್ಬಿ ಸೇಬು ಕಳಿಸಿದೆ.
ಹಿಮ ಸುರಿಯುವಿಕೆ ತಗ್ಗಿರುವುದು ಮತ್ತು ಉಷ್ಣಾಂಶ ಹೆಚ್ಚಾಗಿರುವುದರಿಂದ ಸೇಬು ಇಳುವರಿ ಇಳಿಮುಖವಾಗಿದೆ. ಇದು ಐದು ವರ್ಷಗಳ ಕನಿಷ್ಠವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.