ADVERTISEMENT

ಚೈತಿ ಛಾತ್‌ ...

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2014, 19:31 IST
Last Updated 5 ಏಪ್ರಿಲ್ 2014, 19:31 IST

ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಶನಿವಾರ ಮಹಿಳೆಯರು ಚೈತಿ ಛಾತ್‌ ಹಬ್ಬದ ಅಂಗವಾಗಿ ಸೂರ್ಯನನ್ನು ಪೂಜಿಸಿದರು. ಈ ಹಬ್ಬದಲ್ಲಿ ಸೂರ್ಯೋದಯ ಹಾಗೂ ಸೂರ್ಯಾಸ್ತದ ಸಂದರ್ಭದಲ್ಲಿ ಮಹಿಳೆಯರು ಸೂರ್ಯನಿಗೆ ಅರ್ಘ್ಯ ನೀಡುವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.