ADVERTISEMENT

ದೇಶದೊಳಗೆ ನುಸುಳಲು ಸತತ ಪ್ರಯತ್ನ, ಇಬ್ಬರು ಉಗ್ರರ ಬಲಿ: ಜಮ್ಮು -ಕಾಶ್ಮೀರ

ಏಜೆನ್ಸೀಸ್
Published 22 ಜೂನ್ 2017, 15:51 IST
Last Updated 22 ಜೂನ್ 2017, 15:51 IST
ದೇಶದೊಳಗೆ ನುಸುಳಲು ಸತತ ಪ್ರಯತ್ನ, ಇಬ್ಬರು ಉಗ್ರರ ಬಲಿ: ಜಮ್ಮು -ಕಾಶ್ಮೀರ
ದೇಶದೊಳಗೆ ನುಸುಳಲು ಸತತ ಪ್ರಯತ್ನ, ಇಬ್ಬರು ಉಗ್ರರ ಬಲಿ: ಜಮ್ಮು -ಕಾಶ್ಮೀರ   

ಪೂಂಚ್‌: ಪಾಕಿಸ್ತಾನ ಆಕ್ರಮಿತ ವಲಯದ ಗಡಿ ನಿಯಂತ್ರಣ ರೇಖೆಯ ಬಳಿ ದೇಶದೊಳಗೆ ನುಸುಳಲು ಪ್ರಯತ್ನಿಸಿದ ಉಗ್ರರು ಸೇನೆಯ ಗುಂಡಿಗೆ ಬಲಿಯಾಗಿದ್ದಾರೆ.

ಗುರುವಾರ ಉತ್ತರ ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಕೆರನ್‌ ವಲಯದಲ್ಲಿ ಉಗ್ರರರು ಒಳನುಸುಳುವ ಪ್ರಯತ್ನದಲ್ಲಿದ್ದರು. ಗಡಿ ಭದ್ರತಾ ಪಡೆ ವಿರೋಧ ತೋರಿ ಗುಂಡಿನ ದಾಳಿ ನಡೆಸಿದ್ದು, ಇಬ್ಬರು ಉಗ್ರರು ಬಲಿಯಾಗಿದ್ದಾರೆ.

ಪೂಂಚ್‌ ವಲಯದಲ್ಲಿ ಪಾಕಿಸ್ತಾನ ಅಪ್ರಚೋದಕ ದಾಳಿ ನಡೆಸಿದ್ದು, ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಪ್ರತಿ ದಾಳಿಯಲ್ಲಿ ಸಶಸ್ತ್ರಧಾರಿಯೊಬ್ಬ ಬಲಿಯಾಗಿದ್ದಾನೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.