ADVERTISEMENT

ನಾಸಾ ರಾಕೆಟ್‌ನಲ್ಲಿ ಭಾರತೀಯ ವಿದ್ಯಾರ್ಥಿ ನಿರ್ಮಿಸಿದ ಅತಿ ಹಗುರ ಉಪಗ್ರಹ: ಉಡಾವಣೆ ಯಶಸ್ವಿ

ಏಜೆನ್ಸೀಸ್
Published 22 ಜೂನ್ 2017, 12:11 IST
Last Updated 22 ಜೂನ್ 2017, 12:11 IST
ನಾಸಾ ರಾಕೆಟ್‌ನಲ್ಲಿ ಭಾರತೀಯ ವಿದ್ಯಾರ್ಥಿ ನಿರ್ಮಿಸಿದ ಅತಿ ಹಗುರ ಉಪಗ್ರಹ: ಉಡಾವಣೆ ಯಶಸ್ವಿ
ನಾಸಾ ರಾಕೆಟ್‌ನಲ್ಲಿ ಭಾರತೀಯ ವಿದ್ಯಾರ್ಥಿ ನಿರ್ಮಿಸಿದ ಅತಿ ಹಗುರ ಉಪಗ್ರಹ: ಉಡಾವಣೆ ಯಶಸ್ವಿ   

ನವದೆಹಲಿ: ಭಾರತೀಯ ವಿದ್ಯಾರ್ಥಿ ನಿರ್ಮಿಸಿದ ಜಗತ್ತಿನ ಅತಿ ಹಗುರ ಹಾಗೂ ಚಿಕ್ಕ ಉಪಗ್ರಹ ನಾಸಾದ ಉಡಾವಣಾ ನೆಲೆಯಿಂದ ಯಶಸ್ವಿಯಾಗಿ ಉಡಾವಣೆಗೊಂಡಿದೆ.

ತಮಿಳುನಾಡಿನ 18 ವರ್ಷದ ವಿದ್ಯಾರ್ಥಿ ರಿಫತ್‌ ಷರೂಕ್‌  ವಿನ್ಯಾಸಗೊಳಿಸಿರುವ ಜಗತ್ತಿನ ಅತಿ ಹಗುರ ಉಪಗ್ರಹವು ಗುರುವಾರ ಉಡಾವಣೆಗೊಂಡಿದ್ದು, ರಿಫತ್‌ ಹಾಗೂ ಸ್ನೇಹಿತರು ಸಂಭ್ರಮಿಸಿರುವ ಫೋಟೋಗಳನ್ನು ಎಎನ್‌ಐ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT