ADVERTISEMENT

ಬಾಲಿವುಡ್ ಖ್ಯಾತ ನಟ ಓಂಪುರಿ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 6 ಜನವರಿ 2017, 4:34 IST
Last Updated 6 ಜನವರಿ 2017, 4:34 IST
ಬಾಲಿವುಡ್ ಖ್ಯಾತ ನಟ ಓಂಪುರಿ ಇನ್ನಿಲ್ಲ
ಬಾಲಿವುಡ್ ಖ್ಯಾತ ನಟ ಓಂಪುರಿ ಇನ್ನಿಲ್ಲ   

ಮುಂಬೈ: ಬಾಲಿವುಡ್‌ನ ಖ್ಯಾತ ನಟ ಓಂಪುರಿ ಹೃದಯಾಘಾತದಿಂದ ಶುಕ್ರವಾರ ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ 66 ವರ್ಷ ವಯಸ್ಸಾಗಿತ್ತು.

ಓಂಪುರಿ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ಅವರ ಕುಟುಂಬ ಮೂಲಗಳು ಖಚಿತಪಡಿಸಿವೆ. 

ಹಿಂದಿ ಸೇರಿದಂತೆ ಆರು ಪ್ರಾದೇಶಿಕ ಭಾಷೆಗಳ ಸಿನಿಮಾಗಳಲ್ಲಿ ಓಂಪುರಿ ನಟಿಸಿದ್ದರು.

ADVERTISEMENT

ಕನ್ನಡದಲ್ಲಿ ಶಿವರಾಜ್‌ ಕುಮಾರ್ ಅಭಿನಯದ ಎ.ಕೆ.47 ಚಿತ್ರದಲ್ಲಿ ಓಂಪುರಿ ವಿಶೇಷ ಪಾತ್ರದಲ್ಲಿ  ನಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.