ADVERTISEMENT

ಭಾರತದ ಶೇ.95ರಷ್ಟು ಪ್ರದೇಶಗಳಲ್ಲಿ ಆರ್‌ಎಸ್‌ಎಸ್‌ ಸಾನಿಧ್ಯ? ಆಕಾಶವಾಣಿಯನ್ನೂ ಹಿಂದಿಕ್ಕಿತೇ ಸಂಘ?

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2018, 11:55 IST
Last Updated 10 ಮಾರ್ಚ್ 2018, 11:55 IST
ಆರ್‌ಎಸ್‌ಎಸ್‌  ಕೃಪೆ: ಟ್ವಿಟರ್
ಆರ್‌ಎಸ್‌ಎಸ್‌ ಕೃಪೆ: ಟ್ವಿಟರ್   

ನವದೆಹಲಿ: ಆಕಾಶವಾಣಿ (ಆಲ್ ಇಂಡಿಯಾ ರೇಡಿಯೊ) ದೇಶದ ಶೇ.92 ಪ್ರದೇಶಗಳಲ್ಲಿ ತಮ್ಮ ಪ್ರಸಾರ ವ್ಯವಸ್ಥೆ ವ್ಯಾಪಿಸಿಕೊಂಡಿದ್ದರೆ, ಭೌಗೋಳಿಕವಾಗಿ ಭಾರತದ ಶೇ.95ರಷ್ಟು ಪ್ರದೇಶಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸಾನಿಧ್ಯ ಹೊಂದಿದೆ ಎಂದು ಆರ್‌ಎಸ್‌ಎಸ್‌ ಹೇಳಿದೆ.

ನಾಗಪುರದಲ್ಲಿರುವ ತಮ್ಮ ಪ್ರಧಾನ ಕಾರ್ಯಾಲಯದಲ್ಲಿ ಅಖಿಲ ಭಾರತೀಯ ಪ್ರತಿನಿಧಿ ಸಭೆಯಲ್ಲಿ ಆರ್‌ಎಸ್‌ಎಸ್‌ ಈ ವಿಷಯವನ್ನು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT