ADVERTISEMENT

ಸೇತುವೆ ಕುಸಿದು ಸಾವು

ಪಿಟಿಐ
Published 18 ಮೇ 2017, 20:20 IST
Last Updated 18 ಮೇ 2017, 20:20 IST

ಪಣಜಿ: ದಕ್ಷಿಣ ಗೋವಾ ಜಿಲ್ಲೆಯ ನದಿಯೊಂದರಲ್ಲಿ ಸೇತುವೆ ಕುಸಿದು ಇಬ್ಬರು ಮೃತಪಟ್ಟು, 30ಕ್ಕೂ ಹೆಚ್ಚು ಮಂದಿ ಕಾಣೆಯಾಗಿದ್ದಾರೆ.

ಆತ್ಮಹತ್ಯೆ ಮಾಡಿಕೊಳ್ಳಲು ನದಿಗೆ ಧುಮುಕಿದ್ದ ಯುವಕನ ರಕ್ಷಣಾ ಕಾರ್ಯ ನೋಡಲು ನೂರಾರು ಮಂದಿ ಸೇತುವೆ ಮೇಲೆ ನಿಂತಿದ್ದಾಗ ಅದು ಕುಸಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT