ADVERTISEMENT

ಸ್ನಾನ ಮಾಡಲು ಬಂದ ಅತಿಥಿ

​ಪ್ರಜಾವಾಣಿ ವಾರ್ತೆ
Published 29 ಜುಲೈ 2014, 9:51 IST
Last Updated 29 ಜುಲೈ 2014, 9:51 IST

ಗುಜರಾತ್‌ನ ಅಹಮದಾಬಾದ್ ನಗರ ಸಮೀಪದ ಸೊರಾಜತ್‌ ಗ್ರಾಮದ ಮನೆಯೊಂದರ ಸ್ನಾನದ ಕೋಣೆಗೆ ಅಪರೂಪದ ಅತಿಥಿಯಾಗಿ ಬಂದಿದ್ದ ಮೊಸಳೆ ಕ್ಯಾಮೆರಾ ಕಣ್ಣಿಗೆ ಸಿಕ್ಕಿದ್ದು ಹೀಗೆ... (ಪಿಟಿಐ ಚಿತ್ರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.