ADVERTISEMENT

ಮಾನವ ಮಂಗನಾಗಿ ಬದಲಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ: ಪ್ರಕಾಶ್ ರೈ

​ಪ್ರಜಾವಾಣಿ ವಾರ್ತೆ
Published 22 ಜನವರಿ 2018, 13:02 IST
Last Updated 22 ಜನವರಿ 2018, 13:02 IST
ಪ್ರಕಾಶ್ ರೈ
ಪ್ರಕಾಶ್ ರೈ   

ಬೆಂಗಳೂರು: ಮಂಗನಿಂದ ಮಾನವನಾಗುವುದನ್ನು ನಮ್ಮ ಹಿರಿಯರು ನೋಡಿಲ್ಲ ಅಂತಾರೆ ಸಚಿವರು. ಆದರೆ ಪ್ರೀತಿಯ ಸರ್, ಹಳೆಯದನ್ನು ಕೆದಕುತ್ತಾ ನಮ್ಮನ್ನು ಶಿಲಾಯುಗಕ್ಕೆ ಕರೆದೊಯ್ಯುವ ಮೂಲಕ ಮಾನವ ಮಂಗನಾಗುವ ವ್ಯತಿರಿಕ್ತ ಪ್ರಕ್ರಿಯೆಗಳನ್ನು ನಾವು ನೋಡುತ್ತಿದ್ದೇವೆ ಎಂಬುದನ್ನು ನಿರಾಕರಿಸುತ್ತೀರಾ? ಎಂದು ನಟ ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.