ADVERTISEMENT

ಕಾಂಪೌಂಡ್ ಗೋಡೆಯ ಕಬ್ಬಿಣದ ಸರಳಿಗೆ ಕತ್ತು ಸಿಲುಕಿಸಿಕೊಂಡು ವ್ಯಕ್ತಿ ಸಾವು

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2017, 11:02 IST
Last Updated 30 ಮಾರ್ಚ್ 2017, 11:02 IST
ಕಾಂಪೌಂಡ್ ಗೋಡೆಯ ಕಬ್ಬಿಣದ ಸರಳಿಗೆ ಕತ್ತು ಸಿಲುಕಿಸಿಕೊಂಡು ವ್ಯಕ್ತಿ ಸಾವು
ಕಾಂಪೌಂಡ್ ಗೋಡೆಯ ಕಬ್ಬಿಣದ ಸರಳಿಗೆ ಕತ್ತು ಸಿಲುಕಿಸಿಕೊಂಡು ವ್ಯಕ್ತಿ ಸಾವು   

ಬಳ್ಳಾರಿ: ಸಾವು ಯಾವ ರೂಪದಲ್ಲಿ ಬರುತ್ತದೆ ಎಂಬುದನ್ನು ಬಲ್ಲವರು ಯಾರು? ಕಾಂಪೌಂಡ್ ಗೋಡೆಯ ಕಬ್ಬಿಣದ ಸರಳಿಗೆ ಕತ್ತು ಸಿಲುಕಿಸಿಕೊಂಡು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಗುರುವಾರ ನಡೆದಿದೆ.

ಮೃತಪಟ್ಟ ವ್ಯಕ್ತಿ ಮಾನಸಿಕ ಅಸ್ವಸ್ಥನೆಂದು ತಿಳಿದುಬಂದಿದೆ.

ಇಲ್ಲಿನ ವಿಮ್ಸ್‌ ಆಸ್ಪತ್ರೆಗೆ ಮೃತದೇಹವನ್ನು ಸಾಗಿಸಲಾಗಿದೆ.  ಬ್ರೂಸ್ ಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.