ADVERTISEMENT

ಭಾರತ– ಅಮೆರಿಕ ಮಾನವ ಕಳ್ಳಸಾಗಣೆ ಪ್ರಕರಣ: 16 ಜನರ ಬಂಧನ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2016, 10:17 IST
Last Updated 8 ಫೆಬ್ರುವರಿ 2016, 10:17 IST
ಭಾರತ– ಅಮೆರಿಕ ಮಾನವ ಕಳ್ಳಸಾಗಣೆ ಪ್ರಕರಣ: 16 ಜನರ ಬಂಧನ
ಭಾರತ– ಅಮೆರಿಕ ಮಾನವ ಕಳ್ಳಸಾಗಣೆ ಪ್ರಕರಣ: 16 ಜನರ ಬಂಧನ   

ಬೆಂಗಳೂರು: ಭಾರತದಿಂದ ಅಮೆರಿಕಕ್ಕೆ ಅಕ್ರಮವಾಗಿ ಮಾನವ ಕಳ್ಳಸಾಗಣೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 16 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ಪೊಲೀಸರು ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಬೆಂಗಳೂರು ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ 16 ಜನರನ್ನು ಬಂಧಿಸಿದ್ದಾರೆ.

ಹಣಕ್ಕಾಗಿ ಗುಜರಾತ್‌ ರಾಜ್ಯದ ನಿವಾಸಿಗಳನ್ನು ಮಾನವ ಕಳ್ಳಸಾಗಣೆ ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.