ADVERTISEMENT

ಹುಬ್ಬಳ್ಳಿಯ ಅಂಜುಮನ್ ಪಾಲಿಟೆಕ್ನಿಕ್ ಕಾಲೇಜಿನ ವೆಬ್‌ಸೈಟ್‌ ಹ್ಯಾಕ್ : Go Modi Go...

​ಪ್ರಜಾವಾಣಿ ವಾರ್ತೆ
Published 22 ಜೂನ್ 2017, 7:46 IST
Last Updated 22 ಜೂನ್ 2017, 7:46 IST
ಹುಬ್ಬಳ್ಳಿಯ ಅಂಜುಮನ್ ಪಾಲಿಟೆಕ್ನಿಕ್ ಕಾಲೇಜಿನ ವೆಬ್‌ಸೈಟ್‌ ಹ್ಯಾಕ್ :  Go Modi Go...
ಹುಬ್ಬಳ್ಳಿಯ ಅಂಜುಮನ್ ಪಾಲಿಟೆಕ್ನಿಕ್ ಕಾಲೇಜಿನ ವೆಬ್‌ಸೈಟ್‌ ಹ್ಯಾಕ್ : Go Modi Go...   

ಹುಬ್ಬಳ್ಳಿ:  ಇಲ್ಲಿನ ನವ ಅಯೋಧ್ಯನಗರದ ಅಂಜುಮನ್ ಪಾಲಿಟೆಕ್ನಿಕ್ ಕಾಲೇಜಿನ ವೆಬ್‌ಸೈಟ್‌ ಅನ್ನು ಹ್ಯಾಕ್ ಮಾಡಲಾಗಿದೆ.

ಕಾಲೇಜಿನ ವೆಬ್‌ಸೈಟ್‌ ಅನ್ನು ಇಂದು ತೆರೆದು ನೋಡಿದಾಗ ಹ್ಯಾಕ್ ಆಗಿರುವುದು ಬೆಳಕಿಗೆ ಬಂದಿದೆ.

ಗೋ ಮೋದಿ,  ಗೋ ಎಂಬ ಘೋಷ ವಾಕ್ಯವಿದೆ. ಅಲ್ಲದೆ  ‘ಫ್ರೀ ಕಾಶ್ಮಿರ್ ಫ್ರೀಡಮ್ ಅವರ್ ಗೋಲ್’ ಎಂಬ ಸಂದೇಶ ಹಾಕಲಾಗಿದೆ.  'ಹ್ಯಾಕಡ್ ಬೈ ಎಸ್ ಹೆಚ್11'  ಎಂದು ಬರೆಯಲಾಗಿದೆ.

ADVERTISEMENT


ಈ ಸಂಬಂಧ ಕಾಲೇಜಿನ ಆಡಳಿತ ಮಂಡಳಿ ಹಳೇ ಹುಬ್ಬಳ್ಳಿ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.