ADVERTISEMENT

ಅನುದಾನ ಕಡಿತ

ಪಿಟಿಐ
Published 24 ಮೇ 2017, 19:31 IST
Last Updated 24 ಮೇ 2017, 19:31 IST

ವಾಷಿಂಗ್ಟನ್: ಸೇನಾ ಉಪಕರಣಗಳ ಖರೀದಿಗಾಗಿ ಪಾಕಿಸ್ತಾನಕ್ಕೆ ನೀಡುತ್ತಿದ್ದ ಆರ್ಥಿಕ ನೆರವನ್ನು ಅಮೆರಿಕವು 2018ನೇ ಆರ್ಥಿಕ ವರ್ಷದ ಮಟ್ಟಿಗೆ 25 ಕೋಟಿ ಡಾಲರ್‌ಗಳಿಂದ (₹ 1,625 ಕೋಟಿ) 10 ಕೋಟಿ ಡಾಲರ್‌ಗಳಿಗೆ (₹ 650 ಕೋಟಿ) ಇಳಿಸಿದೆ.

ಆದರೆ ಈ ಮೊತ್ತವನ್ನು ಅನುದಾನವಾಗಿ ಮುಂದುವರಿಸಬೇಕೇ ಅಥವಾ ಸಾಲಕ್ಕೆ ಪರಿವರ್ತಿಸಬೇಕೇ ಎಂದು ನಿರ್ಧರಿಸುವ ಆಯ್ಕೆಯನ್ನು ಉಳಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.