ADVERTISEMENT

ಗರ್ಜನೆ...

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2014, 8:25 IST
Last Updated 23 ಅಕ್ಟೋಬರ್ 2014, 8:25 IST
ಗಜರಾಜ ಘೀಳಿಡುವ, ಹುಲಿರಾಯ ಗರ್ಜಿಸುವ ಶಬ್ದವನ್ನು ಕೇಳುವ ಸಾಧ್ಯತೆಗಳು ದಿನೇ ದಿನೇ ಕ್ಷೀಣಿಸುತ್ತಿರುವ ಕಾಲವಿದು. ಆದರೆ ಹುಲಿಯೊಂದು ಗರ್ಜಿಸುವಾಗ ಕ್ಯಾಮೆರಾದಲ್ಲಿ ಸೆರೆ ಸಿಕ್ಕ ಕ್ಷಣ...ಇದು ಕಂಡಿದ್ದು ಪೂರ್ವ ಜರ್ಮನಿಯಲ್ಲಿರುವ ದಾಸ್ಸೋ ಹುಲಿ ಅಭಯಾರಣ್ಯದಲ್ಲಿ... –ಎಎಫ್‌ಪಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.