ADVERTISEMENT

ಮೋಡದ ನಡುವೆ .....

​ಪ್ರಜಾವಾಣಿ ವಾರ್ತೆ
Published 24 ಜುಲೈ 2014, 19:30 IST
Last Updated 24 ಜುಲೈ 2014, 19:30 IST

ಪಿಯಾನೊ ವಾದಕ ಸ್ಟೆಫಾನ್‌ ಆರೋನ್‌ ಅವರು ಜರ್ಮನಿಯ ಮ್ಯೂನಿಚ್‌ ವಿಮಾನ ನಿಲ್ದಾಣದಲ್ಲಿ ಗುರುವಾರ ಹೆಲಿಕಾಪ್ಟರ್‌ಗೆ ಆಗಸದೆತ್ತರಕ್ಕೆ ನೇತು ಹಾಕಲಾಗಿದ್ದ ಜಮಖಾನೆ ಮೇಲೆ ಕಿತ್ತಳೆ ಬಣ್ಣದ ಪಿಯಾನೊ ನುಡಿಸುವ ಮೂಲಕ ಗಮನ ಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.