ADVERTISEMENT

ವಿಶ್ವದ ಹಿರಿಯಜ್ಜನಿಗೆ 145 ವರ್ಷ

ಪಿಟಿಐ
Published 28 ಆಗಸ್ಟ್ 2016, 19:30 IST
Last Updated 28 ಆಗಸ್ಟ್ 2016, 19:30 IST
ಗೊತ್ತೊ
ಗೊತ್ತೊ   

ಲಂಡನ್‌: ಇಂಡೋನೇಷ್ಯಾದ 145 ವರ್ಷದ ವ್ಯಕ್ತಿಯನ್ನು ಜಗತ್ತಿನ ಹಳೆಯ ವ್ಯಕ್ತಿಯೆಂದು ಹೇಳಲಾಗುತ್ತಿದೆ.

ಮಧ್ಯ ಜಾವಾದ ಸ್ರಜೆನ್‌ನಲ್ಲಿ ಎಂಬಾ  ಗೊತ್ತೊ ಅವರು 1870ರ ಡಿ.31 ರಂದು  ಜನಿಸಿದ್ದಾರೆ ಎಂದು ಇಂಡೋನೇಷ್ಯಾದ ಅಧಿಕಾರಿಗಳು ನೀಡಿರುವ ದಾಖಲೆ ತಿಳಿಸಿದೆ.

ಈವರೆಗೆ  ಫ್ರಾನ್ಸ್‌ನ 122 ವರ್ಷದ ಜೀಯೆನ್ನೆ ಕಾಲ್ಮೆಂಟ್‌ ಅವರೇ ಜಗತ್ತಿನ ಅತ್ಯಂತ ಹಿರಿಯ ವ್ಯಕ್ತಿಯೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.