ADVERTISEMENT

ಶ್ವಾನಕ್ಕೂ ಪದಕ

ಪಿಟಿಐ
Published 17 ನವೆಂಬರ್ 2017, 19:30 IST
Last Updated 17 ನವೆಂಬರ್ 2017, 19:30 IST
ಶ್ವಾನಕ್ಕೂ ಪದಕ
ಶ್ವಾನಕ್ಕೂ ಪದಕ   

ಲಂಡನ: ಅಫ್ಗಾನಿಸ್ತಾನದಲ್ಲಿನ ಕಾರ್ಯಾಚರಣೆ ವೇಳೆ ನೂರಾರು ಯೋಧರನ್ನು ರಕ್ಷಿಸಿದ್ದಕ್ಕಾಗಿ ಬ್ರಿಟನ್ ವಿಶೇಷ ಪಡೆಯ ಶ್ವಾನಕ್ಕೆ ಸೇನೆಯ ಅತ್ಯುನ್ನತ ಗೌರವಕ್ಕೆ ಸಮಾನವಾದ ಪದಕ ನೀಡಲಾಗಿದೆ.

ಬೆಲ್ಜಿಯನ್ ಮಲಿನಾ ತಳಿಯ ಶ್ವಾನ ಮಾಲಿಗೆ ಪಿಡಿಎಸ್‌ಎ ಡಿಕಿನ್ ಪದಕ ನೀಡಲಾಗಿದೆ. ಇದು ವಿಕ್ಟೋರಿಯಾ ಕ್ರಾಸ್‌ ಪದಕಕ್ಕೆ ಸಮಾನವಾದದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT