ADVERTISEMENT

ಹಣಕಾಸು ನೆರವು: ಬಂಧನ

ಪಿಟಿಐ
Published 24 ಸೆಪ್ಟೆಂಬರ್ 2017, 19:31 IST
Last Updated 24 ಸೆಪ್ಟೆಂಬರ್ 2017, 19:31 IST

ಲಂಡನ್‌: ವಿಶ್ವದಾದ್ಯಂತ ಇರುವ ಇಸ್ಲಾಮಿಕ್‌ ಸ್ಟೇಟ್‌ ಉಗ್ರ ಸಂಘಟನೆಗಳಿಗೆ ಹಣದ ನೆರವು ನೀಡಿರುವ ಆರೋಪದ ಮೇಲೆ ಬಾಂಗ್ಲಾದೇಶದ ವ್ಯಾಪಾರಿಯೊಬ್ಬನನ್ನು ಸ್ಪೇನ್‌ನಲ್ಲಿ ಭಾನುವಾರ ಬಂಧಿಸಲಾಗಿದೆ.

‘ಅತವುಲ್‌ ಹೇಖ್‌ (34) ಎಂಬಾತನನ್ನು ಬಂಧಿಸಲಾಗಿದೆ. ಈತ ಶಸ್ತ್ರಾಸ್ತ್ರ ಇರುವ ಡ್ರೋಣ್‌ ನಿರ್ಮಿಸುತ್ತಿರುವ ಉಗ್ರ ಸಂಘಟನೆಗಳಿಗೆ ಹಣದ ನೆರವು ನೀಡುತ್ತಿರುವ ಅನುಮಾನ ಇದೆ’ ಎಂದು ಸಂಡೆ ಟೈಮ್ಸ್‌ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.