ADVERTISEMENT

ಅಂಚೆ ಸೌಲಭ್ಯ ಕಲ್ಪಿಸಿ

ಮಂಜುನಾಥ ರಾಠೋಡ
Published 27 ಅಕ್ಟೋಬರ್ 2014, 19:30 IST
Last Updated 27 ಅಕ್ಟೋಬರ್ 2014, 19:30 IST

ಬೇಗೂರಿನಲ್ಲಿ ಅಂಚೆ ಕಚೇರಿ ಇದ್ದರೂ ವ್ಯರ್ಥವಾಗಿದೆ. ಯಾರಿಗಾದರೂ ಶೀಘ್ರ ಅಂಚೆ ಮಾಡಬೇಕಾದರೂ 10–20 ಕಿ.ಮೀ. ದೂರ ಹೋಗಬೇಕಾಗುತ್ತದೆ. ಬೇರೆ, ಬೇರೆ ಅನೇಕ ಸೌಲಭ್ಯಗಳೂ ಇಲ್ಲಿ ಇಲ್ಲ. ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕಾಗಿ ವಿನಂತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.