ಶಾಲೆ ಮಕ್ಕಳಿಗೆ ಚಿರತೆ ಕಾಟ
ಸೈನಿಕರಿಗೆ ಹಿಮದ ಕಾಟ
ಮುಖ್ಯಮಂತ್ರಿಗೆ ವಾಚ್ ಕಾಟ
ಮತದಾರನಿಗೆ ಅಭ್ಯರ್ಥಿಗಳ ಕಾಟ
ಕಾಟಗಳ ಕೂಟದ ಜೊತೆಗೆ
ಸಾಗುತ್ತಿದೆ ಬದುಕಿನ ಓಟ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.