ADVERTISEMENT

ಗುರುವಿನಂತೆ ಶಿಷ್ಯ!

​ಸಿ.ಪಿ.ಕೆ.ಮೈಸೂರು
Published 7 ಜುಲೈ 2015, 19:51 IST
Last Updated 7 ಜುಲೈ 2015, 19:51 IST

‘ಇಂಗ್ಲಿಷ್ ಪರೀಕ್ಷೆ: ಶಿಕ್ಷಕರೇ ಫೇಲ್!’
(ಪ್ರ.ವಾ., ಜೂನ್‌ 28).
ಅದರಲ್ಲೇನು ಸೋಜಿಗ?
ಕನ್ನಡ ಪರೀಕ್ಷೆ ನಡೆಸಿದರೆ,
ಬಹುಮಂದಿ (ಕನ್ನಡ) ಶಿಕ್ಷಕರೇ
ಫೇಲಾಗುವುದರಲ್ಲಿ ಇಲ್ಲ
ಸಂಶಯ!
(ಪ್ರಾಯಶಃ ಎಲ್ಲ ಭಾರತೀಯ
ಭಾಷೆಗಳಲ್ಲೂ ಅಷ್ಟೆ).
ಯಥಾ ಗುರು ಸ್ತಥಾ ಶಿಷ್ಯಃ!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.