ADVERTISEMENT

ಚಿಕಿತ್ಸೆಗೆ ನೆರವಾಗಿ

ಮಲ್ಲೇಶ ಎಸ್‌.ಎಂ., ಕೋಲಾರ
Published 23 ಅಕ್ಟೋಬರ್ 2014, 19:30 IST
Last Updated 23 ಅಕ್ಟೋಬರ್ 2014, 19:30 IST

ನಾನು ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದು ವೈದ್ಯರ ಸಲಹೆಯಿಂದ ಹಿಮೋಡಯಾಲಿಸಿಸ್‌ ಚಿಕಿತ್ಸೆ ಪಡೆಯುವುದರ ಜತೆಗೆ ಔಷಧಗಳನ್ನು ಸೇವಿಸಬೇಕಿದೆ. ಈ ಚಿಕಿತ್ಸೆಗೆ ರೂ 3 ಲಕ್ಷ ಖರ್ಚಾಗುತ್ತಿದ್ದು, ಅಷ್ಟು ವೆಚ್ಚ ಭರಿಸುವ ಸಾಮರ್ಥ್ಯ ನನಗಿಲ್ಲ. ದಾನಿಗಳು ಉದಾರವಾಗಿ ನೆರವು ನೀಡಬೇಕೆಂದು ಕೋರಿಕೆ. ಉಳಿತಾಯ ಖಾತೆ ಸಂಖ್ಯೆ:0539101030517 ಕೆನರಾ ಬ್ಯಾಂಕ್‌, ಕೋಲಾರ. ಐಎಫ್‌ಎಸ್‌ಸಿ ಕೋಡ್‌: CNRB 0000539. ಮೊಬೈಲ್‌: 9448032595    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.